Chief Editor
Manohar. R (Manu)
Photo Journalist
chitrataramanu@gmail.com
+91 9845549026
ಉಳಿದವರು ಕಂಡಂತೆ ಸತತ ಚಿತ್ರೀಕರಣ
Posted date: 11 Fri, Oct 2013 – 08:41:19 AM

ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಯಶಸ್ವಿ ಚಿತ್ರದ ನಂತರ  ಸುವಿನ್ ಸಿನಿಮಾಸ್ ಲಾಂಛನದಲ್ಲಿ ಹೇಮಂತ್, ಅಭಿ, ಸುನಿ, ಕೂಡಿ ನಿರ್ಮಿಸುತ್ತಿರುವ, ಉಳಿದವರು ಕಂಡಂತೆ ಚಿತ್ರದ ಚಿತ್ರೀಕರಣ  ಸತತವಾಗಿ  ಉಡುಪಿಯಲ್ಲಿ ನಡೆಯುತ್ತಿದೆ.  ಇತ್ತೀಚೆಗೆ ಕಿಶೋರ್,  ಯಜ್ಞಾಶೆಟ್ಟಿ, ಅಚ್ಯುತ್  ಕುಮಾರ್, ಅಭಿನಯದ ದೃಶ್ಯಗಳ ಚಿತ್ರೀಕರಣ ನಡೆಯಿತು, ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ,  ನಿರ್ದೇಶನ,  ನಟ ರಕ್ಷಿತ್ ಶೆಟ್ಟಿ, ಕರಮ್ ಚಾವ್ಲ ಛಾಯಾಗ್ರಾಹಕರಿರುವ ಈ ಚಿತ್ರದ ಸಂಗೀತ -ಅಜಿನೀಷ್,  ಕಲೆ-ಪ್ರಭು-ರಾಘು,  ಸಂಕಲನ-ಸಚಿನ್,  ವಿಎಫೆಕ್ಸ್ - ಆನಿಮೇಷನ್ - ಸಂತೋಷ್ ರಾಧಾಕೃಷ್ಣನ್, ಆಡಿಯೋಗ್ರಾಫಿ-ರಂಜಿತ್,  ನಿರ್ವಹಣೆ - ಪ್ರಕಾಶ್,  ಕನಕದರ್ಶನ್, ಪ್ರೊಡಕ್ಷನ್ ಡಿಸೈನರ್ ಆಗಿರುವ ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ, ಕಿಶೋರ್, ಯಜ್ಞಾ ಶೆಟ್ಟಿ, ಶೀತಲ್ ಶೆಟ್ಟಿ (ಟಿವಿ.೯), ಅಚ್ಯುತ್ ಕುಮಾರ್, ತಾರಾ,  ಚಿತ್ರಾ, ರಿಷಬ್ ಶೆಟ್ಟಿ, ಮುಂತಾದವರಿದ್ದಾರೆ.  

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಉಳಿದವರು ಕಂಡಂತೆ ಸತತ ಚಿತ್ರೀಕರಣ - Chitratara.com
Copyright 2009 chitratara.com Reproduction is forbidden unless authorized. All rights reserved.